Synopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodes
-
270ಹಸ್ ಮತ್ತು ಜೆರೋಮ್: ಭಾಗ 03
08/07/2025 Duration: 28minms@ ಅನೇಕರು ಹಸ್ನಿಂದ ಮೊದಲ ಸತ್ಯವೇದದ ಜ್ಞಾನವನ್ನು ಪಡೆದು ಹಿಂದಿರುಗಿದ ನಂತರ ಅವರು ತಮ್ಮ ದೇಶದಲ್ಲಿ ಸುವಾರ್ತೆಯನ್ನು ಸಾರಿದರು
-
269 ಹಸ್ ಮತ್ತು ಜೆರೋಮ್: ಭಾಗ 02
07/07/2025 Duration: 28minms@ ಕ್ರಿಸ್ತನ ಗುರುವಿನ ಸೌಮ್ಯತೆ ಮತ್ತು ನಮ್ರತೆ ಮತ್ತು ಪೋಪ್ನ ಹೆಮ್ಮೆ ಮತ್ತು ದುರಹಂಕಾರದ ನಡುವಿನ ವ್ಯತ್ಯಾಸದಿಂದ ಪ್ರಭಾವಿತರಾದರು,
-
268 ಹಸ್ ಮತ್ತು ಜೆರೋಮ್: ಭಾಗ 01
06/07/2025 Duration: 28minms@ ಜಾನ್ ಹಸ್ ತಾಯಿ, ಶಿಕ್ಷಣ ಮತ್ತು ದೇವರ ಭಯವೇ ಎಲ್ಲಾ ಆಸ್ತಿಯಲ್ಲಿ ಅತ್ಯಮೂಲ್ಯವೆಂದು ,ಆ ಭಾಗ್ಯವನ್ನು ಪಡೆಯಲು ಅವನಿಗೆ ಕಲಿಸಿದಳು.
-
267ಜಾನ್ ವಿಕ್ಲಿಫ್: ಭಾಗ 05
05/07/2025 Duration: 28minms@ ದೇವರು ವಿಕ್ಲಿಫ್ಗೆ ತನ್ನ ಕೆಲಸವನ್ನು ನೇಮಿಸಿದ್ದನು. ಅವನ ಬಾಯಿಗೆ ಸತ್ಯದ ಮಾತುಗಳನ್ನು ಹಾಕಿದನು,
-
266 ಜಾನ್ ವಿಕ್ಲಿಫ್: ಭಾಗ 04
04/07/2025 Duration: 28minms@ ಜಾನ್ ವಿಕ್ಲಿಫ್ ಹೇಳಿದರು, ಸತ್ಯವು ನಿಮಗಿಂತ ಪ್ರಬಲವಾಗಿದೆ ಮತ್ತು ನಿಮ್ಮನ್ನು ಜಯಿಸುತ್ತದೆ.
-
265 ಜಾನ್ ವಿಕ್ಲಿಫ್: ಭಾಗ 03
03/07/2025 Duration: 28minms@ ಜಾನ್ ವಿಕ್ಲಿಫ್ ಅವರ ಜೀವನದ ಶ್ರೇಷ್ಠ ಕೆಲಸವೆಂದರೆ ಸತ್ಯವೇದವನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸುವುದಾಗಿತ್ತು.
-
264 ಜಾನ್ ವಿಕ್ಲಿಫ್: ಭಾಗ 02
02/07/2025 Duration: 28minms@ ವಿಕ್ಲಿಫ್ ಅವರು ದೋಷದ ತೀವ್ರ ಶೋಧಕರಾಗಿದ್ದರು ಮತ್ತು ರೋಮ್ನ ಅಧಿಕಾರದಿಂದ ಮಂಜೂರಾದ ಅನೇಕ ದುರುಪಯೋಗಗಳ ವಿರುದ್ಧ ಅವರು ನಿರ್ಭಯವಾಗಿ ಹೊಡೆದರು.
-
263 ಜಾನ್ ವಿಕ್ಲಿಫ್: ಭಾಗ 01
01/07/2025 Duration: 28minms@ ಸುಧಾರಣೆಯ ಮೊದಲು ಕೆಲವು ಸಮಯಗಳಲ್ಲಿ ಬೈಬಲ್ನ ಕೆಲವೇ ಪ್ರತಿಗಳು ಅಸ್ತಿತ್ವದಲ್ಲಿದ್ದವು,
-
262 ವಾಲ್ಡೆನ್ಸೀಯರು: ಭಾಗ 07
30/06/2025 Duration: 28minms@ ಲೂಥರನು ಹುಟ್ಟುಲು ಅನೇಕ ಶತಮಾನಗಳ ಮುಂಚೆಯೇ ವಾಲ್ಡೆನ್ಸೀಯರು ಅನೇಕ ದೇಶಗಳಲ್ಲಿ ದೇವರಿಗಾಗಿ ಸಾಕ್ಷಿ ನೀಡಿದರು.
-
261 ವಾಲ್ಡೆನ್ಸೀಯರು: ಭಾಗ06
29/06/2025 Duration: 28minms@ ವಾಲ್ಡೆನ್ಸೀಯರು ಸತ್ಯದ ಸಲುವಾಗಿ ತಮ್ಮ ಲೌಕಿಕ ಸಮೃದ್ಧಿಯನ್ನು ತ್ಯಾಗ ಮಾಡಿದರು,
-
260 ವಾಲ್ಡೆನ್ಸೀಯರು: ಭಾಗ 05
28/06/2025 Duration: 28minms@ "ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ" ಎಂಬ ವಾಕ್ಯವನ್ನು ವಾಲ್ಡೆನ್ಸೀಯರು ಪದೇ ಪದೇ ಹೇಳುತ್ತಿದ್ದರು.
-
259 ವಾಲ್ಡೆನ್ಸೀಯರು: ಭಾಗ 04
27/06/2025 Duration: 28minms@ ವಾಲ್ಡೆನ್ಸೀಯರು ದೇವರ ಭಯವೇ ಜ್ಞಾನಕ್ಕೆ ಮೂಲವೆಂದು ತಿಳಿದಿದ್ದರು.
-
258 Tವಾಲ್ಡೆನ್ಸೀಯರು: ಭಾಗ 03
26/06/2025 Duration: 28minms@ : ಪವಿತ್ರ ಗ್ರಂಥಗಳ ಭಾಷಾಂತರವನ್ನು ಪಡೆದ ಯುರೋಪಿನ ಜನರಲ್ಲಿ ವಾಲ್ಡೆನ್ಸೀಸ್ ಮೊದಲಿಗರಾಗಿದ್ದರು.
-
257 ವಾಲ್ಡೆನ್ಸೀಯರು: ಭಾಗ 02
25/06/2025 Duration: 28minms@ ಕತ್ತಲೆಯ ಯುಗಗಳಲ್ಲಿ ದೇವರ ಜನರ ಇತಿಹಾಸವು ರೋಮ್ನರ ಕಾಲದ ಪ್ರಾಬಲ್ಯವನ್ನು ಪರಲೋಕದಲ್ಲಿ ಬರೆಯಲಾಗಿದೆ,
-
256 ವಾಲ್ಡೆನ್ಸೀಯರು: ಭಾಗ 01
23/06/2025 Duration: 28minms@ ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ; ಆ ಕತ್ತಲು ಅದನ್ನು ಗ್ರಹಿಸಲಿಲ್ಲ.
-
255 ಧರ್ಮಭ್ರಷ್ಟತೆ: ಭಾಗ 05
22/06/2025 Duration: 28minms@ ನೀನು ನಿನ್ನ ದೇವರ ನ್ಯಾಯಪ್ರಮಾಣವನ್ನು ಮರೆತು ಬಿಟ್ಟಿದ್ದರಿಂದ ನಾನು ಸಹ ನಿನ್ನ ಮಕ್ಕಳನ್ನು ಮರೆತು ಬಿಡುವೆನು.
-
253 ಧರ್ಮಭ್ರಷ್ಟತೆ: ಭಾಗ03
21/06/2025 Duration: 28minms@ಹಿಂದೆಂದಿಗಿಂತಲೂ ಹೆಚ್ಚಿನ ಕೋಪದಿಂದ ನಿಷ್ಠಾವಂತರ ಮೇಲೆ ಶೋಷಣೆ ಪ್ರಾರಂಭವಾಯಿತು ಮತ್ತು ಪ್ರಪಂಚವು ವಿಶಾಲವಾದ ಯುದ್ಧಭೂಮಿಯಾಯಿತು.
-
252 ಧರ್ಮಭ್ರಷ್ಟತೆ: ಭಾಗ 02
20/06/2025 Duration: 28minms@ ಅವನು ಮಹೋನ್ನತನಿಗೆ ವಿರೋಧವಾಗಿ ಕೊಚ್ಚಿಕೊಂಡು ಮಾತುಗಳನ್ನಾಡಿ ಪರಿ ಶುದ್ಧರನ್ನು ಬಾಧಿಸಿ, ಕಾಲನಿಯಮಗಳನ್ನು ಬದಲಾಯಿ ಸುವದಕ್ಕೆ ಯೋಚಿಸುವನು;
-
251ಧರ್ಮಭ್ರಷ್ಟತೆ: ಭಾಗ 01
19/06/2025 Duration: 28minms@ ಯಾವನೂ ನಿಮ್ಮನ್ನು ಯಾವ ವಿಧದಲ್ಲಿಯೂ ಮೋಸಗೊಳಿಸದಿರಲಿ; ಯಾಕಂದರೆ ಮೊದಲು ಭ್ರಷ್ಟತೆಯು ಉಂಟಾಗಿ ನಾಶನ ಮಗನಾದ ಆ ಪಾಪದ ಮನುಷ್ಯನು ಬಾರದ ಹೊರತು ಆ ದಿನವು ಬರುವದಿಲ್ಲ;
-
250 ಮೊದಲನೆಯ ಶತಮಾನಗಳಲ್ಲಿ ಹಿಂಸೆ: ಭಾಗ 03
18/06/2025 Duration: 28minms@ ನಾನು ಭೂಮಿಯ ಮೇಲೆ ಸಮಾಧಾನವನ್ನು ಕಳುಹಿಸುವದಕ್ಕಾಗಿ ಬಂದೆನೆಂದು ನೆನಸಬೇಡಿರಿ; ಖಡ್ಗ ವನ್ನಲ್ಲದೆ ಸಮಾಧಾನವನ್ನು ಕಳುಹಿಸುವದಕ್ಕೆ ನಾನು ಬಂದಿಲ್ಲ;