Sbs Kannada -
How to see a doctor in Australia? - ಆಸ್ಟ್ರೇಲಿಯಾದಲ್ಲಿ ವೈದ್ಯರನ್ನು ಕಾಣುವುದು ಹೇಗೆ?
- Author: Vários
- Narrator: Vários
- Publisher: Podcast
- Duration: 0:10:04
- More information
Informações:
Synopsis
When one is sick the first point of contact is often the family doctor or general practitioner(GP) in Australia.All Australian citizens, permanent residents and certain visa holders can access Medicare, which provides free or subsidised treatment by GPs and specialists. - ಯಾರಾದರೂ ಆರೋಗ್ಯ ತಪ್ಪಿದಾಗ, ಆಸ್ಟ್ರೇಲಿಯಾದಲ್ಲಿ ಮೊದಲು ಸಂಪರ್ಕಿಸುವುದು ಕುಟುಂಬದ ವೈದ್ಯರು ಅಥವಾ ಜನರಲ್ ಪ್ರ್ಯಾಕ್ಟಿಷನರ್(ಜಿಪಿ) ಅವರನ್ನು. ಆಸ್ಟ್ರೇಲಿಯಾದ ಎಲ್ಲಾ ಪೌರರು, ಖಾಯಮ್ ನಿವಾಸಿಗಳು ಮತ್ತು ಕೆಲವು ತರಹದ ವೀಸಾ ಪಡೆದಿರುವವರು ಉಚಿತ ಅಥವಾ ರಿಯಾಯಿತಿ ಶುಲ್ಕದಲ್ಲಿ ವೈದ್ಯರು ಮತ್ತು ಪರಿಣಿತರ ಸೇವೆಯನ್ನು ಒದಗಿಸುವ ಮೆಡಿಕೇರ್ ನ ಉಪಯೋಗ ಪಡೆಯಬಹುದು.