Sbs Kannada -
Cultural healing : Indigenous art as therapy - ಸಾಂಸ್ಕೃತಿಕ ಉಪಶಮನ : ಸ್ಥಳಜನ್ಯ ಕಲೆ ಚಿಕಿತ್ಸೆಯಾಗಿ
- Author: Vários
- Narrator: Vários
- Publisher: Podcast
- Duration: 0:10:49
- More information
Informações:
Synopsis
From sound healing with didgeridoo to art therapy for disabled people, Aboriginal art is proving a powerful tool for helping Indigenous and non-Indigenous Australians heal the body and mind. Here are four incredible ways Aboriginal art is being used to restore people to good health..... - ಡಿಡ್ಜರಿಡು ನಾದ ಉಪಶಮನದಿಂದ ಹಿಡಿದು ಅಶಕ್ತಗೊಂಡವರಿಗೆ ಕಲಾ ಚಿಕಿತ್ಸೆಯ ತನಕ, ಸ್ಥಳಜನ್ಯ ಮತ್ತು ಸ್ಥಳಜನ್ಯರಲ್ಲದ ಆಸ್ಟ್ರೇಲಿಯನ್ನರಿಗೆ ದೇಹ ಮತ್ತು ಮನಸ್ಸುಗಳ ಉಪಶಮನಕ್ಕೆ ನೆರವಾಗಲು ಆದಿವಾಸಿ ಕಲೆಯು ಶಕ್ತಿಯುತವಾದ ಸಾಧನವಾಗಿ ಸಾಬೀತುಗೊಳ್ಳುತ್ತಿದೆ. ಜನರಿಗೆ ಒಳ್ಳೆಯ ಆರೋಗ್ಯ ತಂದುಕೊಡಲು ಬಳಸುವ ಆದಿವಾಸಿ ಕಲೆಯ ನಾಲ್ಕು ಆಶ್ಚರ್ಯಕರವಾದ ಮಾರ್ಗಗಳು ಇಲ್ಲಿವೆ.